How to Cure Piles in Kannada? ಫೈಲ್ಸ್ / ಮೂಲವ್ಯಾಧಿ ನಿರ್ವಹರಣೆ ಸಲಹೆಗಳು. Piles Problem Solution in Kannada. Hi Busy Friends..!! Today I came up with another Interesting Video. In this video, I am going to tell you about Home Remedies for Piles in Kannada: Piles Treatment at Home in Kannada | Hemorrhoids | Health Tips in Kannada
ಇತ್ತೀಚ್ಚಿನ ದಿನಗಳಲ್ಲಿ ಜೀವನ ಶೈಲಿಯ ಬದಲಾವಣೆಯಿಂದ ನಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ಅದ್ದರಲ್ಲಿ ಮೂಲವ್ಯಾಧಿ ಕೂಡ ಒಂದು. ಮೂಲವ್ಯಾಧಿ ಬರುವುದಕ್ಕೆ ಕಾರಣಗಳೆನೆಂದರೆ, ಆಹಾರ ಪದ್ದತಿಯ ಬದಲಾವಣೆ, ತೀವ್ರವಾದ ಮಾನಸಿಕ ಒತ್ತಡ, ಮಲ ಬದ್ದತೆಯಾ ಸಮಸ್ಯೆ, ಫಾಸ್ಟ್ ಫುಡ್ ಗೆ ಆಕರ್ಷಣೆಗೆ ಒಳ್ಳಾಗಾಗುತ್ತೀರುವುದು. ಧೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸ ಮಾಡುವುದು.
ಮೂಲವ್ಯಾಧಿ ಇರುವುದರಿಂದ ಮಲ ವಿಸರ್ಜನೆಯು ಸುಲಭವಾಗಿ ಆಗುವುದಿಲ್ಲ. ಅದ್ದಲ್ಲದೆ ಆ ಸಮಯದಲ್ಲಿ ತಾಳಲಾರದ ನೋವು ಬರುತ್ತದೆ.ಒಂದೊಂದು ಸಹ ಈ ನೋವು 2 ಅಥವಾ 3 ಗಂಟೆಗಳ ಕಾಲ ಇರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕುಟುಂಬದವರಿಗೂ ಮತ್ತು ಡಾಕ್ಟರ್ ಗೂ ಸಹ ಹೇಳಲು ಹಿಂಜರಿಯುತ್ತಾರೆ. ಇಂತವಾರಿಗೋಸ್ಕರ ಕೆಲವು ಮನೆಮದ್ದನ್ನು ಈಗ ನಾವು ತಿಳಿಯೋಣ.
1. ಮೂಲವ್ಯಾಧಿಯ ಸಮಸ್ಯೆ ಇದ್ದವರಿಗೆ ಬಾಳೆಹಣ್ಣು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಇದ್ದರಲ್ಲಿ ಇರುವ ಶುಗರ್ ಕಂಟೆಂಟ್ಸ ಲಕ್ಷಣಗಳು ಮೂಲವ್ಯಾಧಿಯ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೆಯೇ ಇದರಲ್ಲಿರುವ ಆಂಟಿಬಯೋಟೆಕ್ ಲಕ್ಷಣಗಳು ಉರಿಯುವ ಜಾಗಕ್ಕೆ ರಕ್ಷಣೆಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಪ್ರತಿದಿನ ತಪ್ಪದೆ ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ದೂರವಿಡಬಹುದು.
2. ಮೂಲವ್ಯಾಧಿಯ ಸಮಸ್ಯೆ ತುಂಬಾ ಹೆಚ್ಚಾಗಿ ಬಳಲುತ್ತಿದ್ದಾಗ ಕೆಲವು ಐಸ್ ಕ್ಯೂಬ್ ನ್ನು ಒಂದು ಬಟ್ಟೆಯಲ್ಲಿ ಸುತ್ತಿ ಫೈಲ್ಸ್ ಇರುವ ಪ್ರದೇಶಕ್ಕೆ ಅಪ್ಲೈ ಮಾಡಬೇಕು. ಹೀಗೆ ಐಸ್ ಕ್ಯೂಬ್ ನ್ನ ಮರ್ದನೆಯಿಂದ ಊತ ಕಡಿಮೆಯಾಗಿ ಉಪಶಮನ ದೂರಕುತ್ತದೆ. ಹೀಗೆ ಕೆಲವು ದಿನಗಳ ಕಾಲ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ನೋಡಬಹುದು.
3.ಅಂಜೂರ ಹಣ್ಣಿನಲ್ಲಿ ಆಂಟಿಇನ್ ಫ್ಲಮೆಟರಿ ಲಕ್ಷಣಗಳು ಸಮೃದ್ಧಿಯಾಗಿ ಇದೆ. ಇದರಲ್ಲಿ ಇರುವ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ. ಮೂಲವ್ಯಾಧಿಯು ಕಡಿಮೆ ಮಾಡುವುದಕ್ಕೆ ಸಹಾಯವಾಗುತ್ತದೆ. ರಾತ್ರಿ ನೀರಿನಲ್ಲಿ ಅಂಜೂರ ಹಣ್ಣನ್ನು ನೆನೆಸಿ, ಬೆಳ್ಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ತಿಂದರೆ ಮಲಬದ್ದತೆ ಕಡಿಮೆಯಾಗಿ ಮೂಲವ್ಯಾಧಿಯನ್ನು ಬರದಂತೆ ನೋಡಿಕೊಳ್ಳಬಹುದು.
4. ಮೂಲಂಗಿ ರಸವು ಲಿವರ್ ಮತ್ತು ಕಿಡ್ನಿದಲ್ಲಿರುವ ಮಲಿನಾ ಅನ್ನು ತೆಗೆದು ಹಾಕುತ್ತದೆ. ಕ್ರಮ ಬದ್ದವಾಗಿ ಮೂಲಂಗಿ ರಸವನ್ನು ತೆಗೆದುಕೊಳ್ಳುತ್ತಾ ಬಂದರೆ ಮೂಲವ್ಯಾಧಿಯ ಸಮಸ್ಯೆಯಿಂದ ದೂರವಾಗಬಹುದು.
5.ಕರೀ ಜೀರಿಗೆಯಲ್ಲಿ ಕೂಡ ಮೂಲವ್ಯಾಧಿಯನ್ನು ಕಡಿಮೆ ಮಾಡುವ ಗುಣವಿದೆ. ಪ್ರತಿದಿನ ಬೆಳ್ಳಗ್ಗೆ 1 ಸ್ಪೂನ್ ಜೀರಿಗೆಪುಡಿಯನ್ನು 1 ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿದ ನಂತರ ಬೆಚ್ಚಾನೆಯ ನೀರನ್ನು ಸೇವಿಸುತ್ತಾ ಬನ್ನಿ ಹೀಗೆ ಪ್ರತಿದಿನ ಮಾಡುವುದರಿಂದ ಮೂಲವ್ಯಾಧಿಯಿಂದ ದೂರವಾಗಬಹುದು.
ಇದರ ಜೊತೆ ಅಗ್ಗಲಾಕಾಯಿ ಜೂಸ್, ಮಜ್ಜಿಗೆ, ಆಲಿವ್ ಆಯಿಲ್ ಅನ್ನು ಅಡುಗೆಯಲ್ಲಿ ಉಪಯೋಗಿಸುವುದು, ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಕೂಡ ಮೂಲವ್ಯಾಧಿಯನ್ನು ಕಡಿಮೆ ಮಾಡಿಕೊಳ್ಳಬಹುದು.
Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.
Please watch till the end and post your opinions in comment section.
Please Like, Share and Don't forget to Subscribe our Kannada Channel for more.
Subscribe to my channel for more : us on facebook: my other videos:
Pregnancy Health Tips for Normal Delivery in Kannada: Removal on Face at Home in Kannada: Home Remedy in Kannada: Tips for Glowing Skin: Fall Control Tips in Kannada: Remedies For Gastric Problem: to Fall Asleep in 60 Seconds: to Control Diabetes Naturally using Insulin Leaf: piles, hemorrhoids, piles treatment, hemorrhoid cream, hemorrhoids treatment, treatment for piles, piles symptoms, haemorrhoid, how to cure piles, piles cure, symptoms of piles, piles treatment at home, home remedies for piles, piles home remedies, external hemorrhoid, piles remedy, home treatment for piles, remedies for piles, symptoms of piles in female, ointment for piles, piles doctor, how to get rid of piles, piles during pregnancy, health tips in kannada, kannada health tips, health tips kannada, health tips in kannada language, good health tips in kannada language, health care tips in kannada, kannada tips, kannada version health tips, health tips in kannada for men, fitness tips in kannada language, beauty tips in kannada, beauty tips in kannada language, face beauty tips in kannada, kannada beauty tips for face, kannada beauty tips, beauty tips kannada, skin care tips in kannada, natural beauty tips kannada
Kannada Channel is an Infotainment Channel for Kannadigas / Kannadigaru. Karnataka's First Youtube Kannada Channel. We aim to bring you some superior collection of Educational and Informative videos like Scientific facts, Unknown facts, Interesting facts, Shocking facts, Crazy facts and helpful things from all over the world with Incredible Videos in our Kannada Language.
Narattor: Sowmya.V
Edited By: Vijay.C
Script By: Sowmya.V